ಬಿಗ್ ಬಾಸ್ ದಿವಾಕರ್ ಈಗ ಸೇಲ್ಸ್ ಮ್ಯಾನ್ ಅಲ್ಲ | Filmibeat Kannada

2018-05-12 2,696

Big boss Kannada seasn 5 fame divakar has a great offer in his hand. He is playing a negative role in a big sandalwood movie chillam.
He will be playing a best friends role of Manoranjan ravichandran in the movie

ಬಿಗ್ ಬಾಸ್ ಕನ್ನಡ ಸೀಸನ್ ೫ ರನ್ನರ್ ಅಪ್ ಆದ ದಿವಾಕರ್ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ . ಅದು ಸಹ ದೊಡ್ಡ ಸ್ಟಾರ್ ಕ್ಯಾಸ್ಟ್ ಇರೋ ಸಿನಿಮಾದಲ್ಲಿ ದಿವಾಕರ್ ಆಕ್ಟ್ ಮಾಡಲಿದ್ದಾರೆ . ಸಿನಿಮಾದ ಫೋಟೋ ಶೂಟ್ ಭರ್ಜರಿ ಆಗಿ ನಡೆದಿದೆ

Videos similaires